Environmental Protection Essay In Kannada Language

ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ gfhvಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು.[೧] ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು. ಮಾಲಿನ್ಯವನ್ನು ಪ್ರತ್ಯಕ್ಷ ಮಾಲಿನ್ಯ ಹಾಗೂ ಪರೋಕ್ಷ ಮಾಲಿನ್ಯ ಎಂದು ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಬ್ಲಾಕ್‌ಸ್ಮಿತ್ ಇನ್ಸ್ಟಿಟ್ಯೂಟ್ಎಂಬ ಸಂಸ್ಥೆಯು ಪ್ರತಿ ವರ್ಷ ಪ್ರಪಂಚದ ಅತಿಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶಗಳ ಪಟ್ಟಿ ಪ್ರಕಟಿಸುತ್ತದೆ. 2007ರ ಪ್ರಕಟಣೆಯಲ್ಲಿ ಪ್ರಕಟವಾದ ಪಟ್ಟಿಯಲ್ಲಿದ್ದ ಟಾಪ್ 10 ಮಾಲಿನ್ಯ ಪ್ರದೇಶಗಳು ಅಜರ‍್‌ಬೈಜಾನ್, ಚೀನಾ, ಭಾರತ, ಪೆರು, ರಷ್ಯಾ, ಉಕ್ರೇನ್ ಮತ್ತು ಜಾಂಬಿಯಾ ಪ್ರದೇಶದಲ್ಲಿವೆ.

ಪ್ರಾಚೀನ ಸಂಸ್ಕೃತಿ[ಬದಲಾಯಿಸಿ]

ಖನೀಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೈನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.[೨]

ಅಧಿಕೃತ ಸ್ವೀಕೃತಿ[ಬದಲಾಯಿಸಿ]

ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು ಅರೇಬಿಕ್ ವ್ಯೆದ್ಯಕೀಯ ಗ್ರಂಥಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ. ಅಲ್-ಕಿಂಡಿ(ಆಲ್ಕಿಂಡಸ್), ಕ್ವೆಸ್ಟಾ ಇಬ್ನ್ ಲ್ಯುಕಾ (ಕೊಸ್ತಾ ಬೆನ್ ಲುಕಾ), ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ(ರಾಝೆಸ್), ಇಬ್ನ ಅಲ್ -ಜಝ್ಝಾರ್, ಅಲ್-ತಮಿಮಿ, ಅಲ್- ಮಸಿಹಿ, ಇಬ್ನ ಸಿನ(ಅವಿಸಿನ್ನ), ಅಲಿ ಇಬ್ನ್ ರಿದ್ವಾನ್, ಇಬ್ನ ಜುಮಯ್, ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್, ಅಬ್ದ-ಎಲ್-ಲತಿಫ್, ಇಬ್ನ ಅಲ್-ಖಫ್ ಮತ್ತು ಇಬ್ನ್‌ ಅಲ್-ನಫೀಸ್ ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. ವಾಯುಮಾಲಿನ್ಯ, ನೀರು ಮಲಿನಗೊಳ್ಳುವಿಕೆ, ಮಣ್ಣು ಮಾಲಿನ್ಯ, ಘನ ತ್ಯಾಜ್ಯದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ ಪರಿಸರಕ್ಕೆ ಕುರಿತಾದಂತೆ ತಿಳಿಸುತ್ತವೆ.[೩]ಸಮುದ್ರ ಕಲ್ಲಿದ್ದಲನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿ ಇಂಗ್ಲಂಡ್‌ನ ಕಿಂಗ್‌ ಎಡ್ವರ್ಡ್ Iಲಂಡನ್‌ನಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.[೪][೫] ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.

ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ 1952ರ ಗ್ರೇಟ್ ಸ್ಮಾಗ್‌ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ ಥೇಮ್ಸ್ ನದಿಯಲ್ಲಿನ ’ಗ್ರೇಟ್ ಸ್ಟಿಂಕ್’ ಘಟನೆಯಿಂದಾಗಿ ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ ಕೈಗಾರಿಕಾ ಕ್ರಾಂತಿಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು ಕಲ್ಲಿದ್ದಲು ಮತ್ತು ಭೂಗರ್ಭದಲ್ಲಿ ದೊರೆಯುವ ಇತರ ಇಂಧನಗಳ ಬಳಕೆಯು ಹಿಂದೆಂದೂ ಕಂಡಿರದ ವಾಯುಮಾಲಿನ್ಯ ಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾ ರಾಸಾಯನಿಕಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದ ಚಿಕಾಗೊ ಮತ್ತು ಸಿನ್ಸಿನ್ನಾಟಿ ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿ ಲಾಸ್‌ಏಂಜಲೀಸ್ ಮತ್ತು ಪೆನ್‌ಸಿಲ್ವೇನಿಯಾದ ಡೊನೊರಾದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.[೬]

ಆಧುನಿಕ ಅರಿವು[ಬದಲಾಯಿಸಿ]

ಎರಡನೇ ವಿಶ್ವಯುದ್ಧದ ನಂತರದಲ್ಲಿ ಮಾಲಿನ್ಯವು ಹೆಚ್ಚಿನ ಚರ್ಚೆಯ ವಿಷಯವಾಯಿತು, ಅಣುಯುದ್ಧ ಹಾಗೂ ಅಣುಪರೀಕ್ಷೆಯ ನಂತರದಲ್ಲಿ ವಿಕಿರಣಗಳ ವಿಸರ್ಜನೆಯಿಂದ ಉಂಟಾದ ತೊಂದರೆಗಳಿಂದ ಅಪಾಯವು ಹೆಚ್ಚು ನಿಚ್ಚಳವಾಯ್ತು. 1952ರಲ್ಲಿ ಲಂಡನ್ ನಲ್ಲಿ ತಲೆದೋರಿದ್ದ ಗ್ರೇಟ್ ಸ್ಮಾಗ್ನಿಂದಾಗಿ ಸುಮಾರು 8000 ಜನರು ಸಾವೀಗೀಡಾದರು. ಈ ಘಟನೆಯಿಂದಾಗಿ ಪ್ರಬಲ ಆಧುನಿಕ ಪರಿಸರ ಕಾನೂನು 1956ರ ದಿ ಕ್ಲೀನ್ ಏರ್ ಆಕ್ಟ್ ಕಾರ್ಯಪ್ರವೃತ್ತವಾಯಿತು. ಕಾಂಗ್ರೆಸ್ ಜಾರಿಗೊಳಿಸಿದNoise Control Actದಿ ನೊಯ್ಸ್ ಕಂಟ್ರೋಲ್ ಆಕ್ಟ್, ದಿ ಕ್ಲೀನ್ ಏರ್ ಆಕ್ಟ್, ದಿ ಕ್ಲೀನ್ ವಾಟರ್ ಆಕ್ಟ್, ಅಂಡ್ ನ್ಯಾಶನಲ್ ಎನ್ ವೈರನ್ ಮೆಂಟಲ್ ಪಾಲಿಸಿ ಆಕ್ಟ್ಗಳಿಂದಾಗಿ ಒಕ್ಕೂಟ ರಾಜ್ಯಗಳು 1950ರ ಮಧ್ಯೆ ಹಾಗು 1970ಕ್ಕೂ ಮುಂಚೆ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸಾರ್ವತ್ರಿಕವಾಗಿ ಜಾಗೃತವಾದವು. ಈಗ ಪರಿಸರದ ಬಗ್ಗೆ ಯಾರೂ ಯೊಚಿಸುವುದಿಲ್ಲ.

ಸ್ಥಳೀಯವಾಗಿ ಉಂಟಾದ ಮಾಲಿನ್ಯದ ಕೆಟ್ಟ ಪ್ರಭಾವವು ಮಾಲಿನ್ಯದ ಕುರಿತು ಜನರಲ್ಲಿ ಅರಿವು ಹೆಚ್ಚಿಸಲು ಸಹಾಯವಾಯಿತು. 1974 ರಲ್ಲಿಪಿಸಿಬಿಯುಹಡ್ಸ್ ನ್ ನದಿಗೆ ಸೇರಿದ್ದರ ಪರಿಣಾಮವಾಗಿ, ಈ ನದಿಯ ಮೀನಿನ ಬಳಕೆಯನ್ನು ಇಪಿಎ ನಿಷೇಧಿಸಿತು. 1947ರಲ್ಲಿ ಲವ್ ಕೆನಲ್ಗೆ ದೀರ್ಘಾವಧಿಯ ತನಕ ಡೈಆಕ್ಸೈನ್ ಮಲಿನಕಾರಕವನ್ನು ಸೇರಿಸಿದ ವಿಷಯವು 1978ರಲ್ಲಿ ದೊಡ್ಡ ರಾಷ್ಟ್ರೀಯ ಸುದ್ದಿಯಾಗಿತ್ತು ಹಾಗು ಇದು 1980ರ ದಿ ಸೂಫರ್ ಫಂಡ್ ಕಾನೂನು ರಚನೆಗೆ ಕಾರಣವಾಯಿತು. 1990ರಲ್ಲಿ ನಯ್ಡೆದ ನ್ಯಾಯಾಂಗ ತನಿಖೆಯುಕ್ರೋಮಿಯಮ್-6ಅನ್ನು ಕ್ಯಾಲಿಪೋರ್ನಿಯಾದ ಕೆಲವು ಪ್ರದೇಶಗಳಲ್ಲಿ ವಿಸರ್ಜನೆ ಮಾಡಿದ ಸಂಗತಿ ಬೆಳಕಿಗೆ ಬಂದಿತು. ಈ ಘಟನೆಗೆ ಕಾರಣರಾದವರು ಇದರಿಂದ ಬೆಳಕಿಗೆ ಬರುವಂತಾಯ್ತು. ಈಗ ನಗರ ಯೋಜನೆಗಳಲ್ಲಿ ಕೈಗಾರಿಕ ಪ್ರದೇಶಗಳಿಂದ ಉಂಟಾಗುವ ಮಾಲಿನ್ಯವನ್ನು ಪರಿಗಣಿಸಿ ಅಂತಹ ಪ್ರದೇಶಗಳನ್ನು ಕಂದು ಪ್ರದೇಶಗಳು ಎಂದು ಹೆಸರಿಸುವುದು ಸಾಮಾನ್ಯವಾಗಿದೆ. ರಾಕೇಲ್ ಕಾರ್ಸನ್ ಅವರ ಸೈಲೆಂಟ್ ಸ್ಪ್ರಿಂಗ್ ಪ್ರಕಟಣೆ ನಂತರ ಅಭಿವೃದ್ದಿ ಹೊಂದಿದ್ದ ವಿಶ್ವದಲ್ಲಿ ಡಿಡಿಟಿಯನ್ನು ನಿಷೇಧಿಸಲಾಯಿತು.

ಅಣು ವಿಜ್ಞಾನದ ಅಭಿವೃದ್ಧಿಯು ವಿಕಿರಣಗಳ ಮಾಲಿನ್ಯವನ್ನು ಪರಿಚಯಿಸಿದೆ, ಸುಮಾರು ನೂರಾರು, ಸಾವಿರಾರು ವರ್ಷಗಳಿಂದಲೂ ಮಾರಕವಾದಂಥ ವಿಕಿರಣಗಳು ಪರಿಸರದಲ್ಲಿ ಉಳಿದುಕೊಳ್ಳಬಹುದಾಗಿದೆ. ಲೇಕ್ ಕರಾಚಿಯು ಭೂಮಿ ಮೇಲಿರುವ "ಅತಿ ಕೆಟ್ಟ ಮಾಲಿನ್ಯ ಪ್ರದೇಶ" ಎಂದು ವರ್ಲ್ಡ್ ವಾಚ್ ಇನ್ಸ್ ಟ್ಯೂಟ್ ನಿಂದ ಗುರುತಿಸಲ್ಪಟ್ಟಿದ್ದು, 1950 ಮತ್ತು 1960ರ ದಶಕದಲ್ಲಿ ಅದು ಸೊವಿಯತ್ ಯೂನಿಯನ್ ಆಡಳಿತ ವ್ಯವಸ್ಥೆಯಲ್ಲಿ ತ್ಯಾಜ್ಯ ಎಸೆಯುವ ಪ್ರದೇಶವಾಗಿ ಬಳಸಲ್ಪಡುತ್ತಿತ್ತು. "ಅತಿ ಹೆಚ್ಚು ಮಾಲಿನ್ಯಗೊಂಡಿರುವ ಭೂಮಿಯ ಮೇಲಿನ ಪ್ರದೇಶ"ಗಳಲ್ಲಿ ಎರಡನೇ ಸ್ಥಾನದಲ್ಲಿ ಯುಎಸ್ ಎಸ್ ಆರ್‌ನ ಚೆಲ್ಯಾಬಿನ್ಸ್ಕ್ ಇದೆ. (ಈ ಕೆಳಗಿನ ಉಲ್ಲೇಖವನ್ನು ನೋಡಿ)

ಶೀತಲ ಯುದ್ಧದ ಸಂದರ್ಭದಲ್ಲಿ ಕೆಲವೊಮ್ಮೆ ಜನ ವಸತಿ ಪ್ರದೇಶಗಳಲ್ಲಿಯೇ ಅಣ್ವಸ್ತ್ರ ಪರೀಕ್ಷೆಯನ್ನು ಅದರ ಆರಂಭಿಕ ಹಂತದಲ್ಲಿ ನಡೆಸಲಾಗುತ್ತಿತ್ತು. ಹೆಚ್ಚು ಜನಸಂಖ್ಯೆ ಹಾಗೂ ಅದರ ಬೆಳವಣಿಗೆಯಲ್ಲಿ ಅಣುಶಕ್ತಿ ಜೊತೆಗೆ ವಿಕಿರಣಗಳಿಂದ ಮಾನವನ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳು ಅಣುಶಕ್ತಿಯ ಜೊತೆಗಿನ ಕೊಡುಗೆಗಳಾಗಿದ್ದು ಇದು ಇನ್ನೂವರೆವಿಗೂ ಬಗೆ ಹರಿಯದ ಸಮಸ್ಯೆಯಾಗಿದೆ. ವಿಶೇಷವಾದ ಮುಂಜಾಗ್ರತೆಯನ್ನು ಈ ಕೈಗಾರಿಕೆಗಳಲ್ಲಿ ತೆಗೆದುಕೊಳ್ಳುತ್ತಿದ್ದರೂ ಕೂಡ ತ್ರಿ ಮೈಲ್ ಐಲ್ಯಾಂಡ್ ಮತ್ತು ಚರ್ನೊಬಿಲ್ ಘಟನೆಗಳಿಂದ ಈ ಕೈಗಾರಿಕೆಗಳು ಸಾರ್ವಜನಿಕ ಅಪನಂಬಿಕೆಗೆ ಗುರಿಯಾಗಿದೆ. ಎಲ್ಲ ಅಣುಪರೀಕ್ಷೆಗಳನ್ನು ನಿಷೇಧಿಸುವ ಮೊದಲು ಮಾಡಲಾದ ಒಂದೇ ಒಂದು ಪಾರಂಪರಿಕ ಅಣು ಪರೀಕ್ಷೆಯು ಹಿನ್ನೆಲೆ ವಿಕೀರಣ ಪ್ರಸಾರದ ಪ್ರಮಾಣವನ್ನು ಗುರುತರವಾಗಿ ಹೆಚ್ಚಿಸಿದೆ.

ಅಂತರ ರಾಷ್ಟ್ರೀಯ ದುರಂತಗಳಾದ 1978ರಲ್ಲಿ ಬ್ರಿಟ್ಯಾನಿ ಸಮುದ್ರದಅಮ್ಯಾಕೊ ಕ್ಯಾಡಿಜ್ ತೈಲ ನೌಕಾ ದುರಂತ ಹಾಗೂ 1984ರಲ್ಲಿ ನಡೆದ ಭೂಪಾಲ್ ದುರಂತಗಳಂಥ ಘಟನೆಗಳು ಯಾವ ರೀತಿ ವಿಶ್ವಮಟ್ಟದಲ್ಲಿ ಪರಿಣಾಮ ಬೀರಬಹುದು ಹಾಗೂ ಅದನ್ನು ಪರಿಹರಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಯಿತು.ನಿರ್ಧಿಷ್ಟ ಗಡಿಯಿಲ್ಲದ ವಾತಾವರಣ ಮತ್ತು ಸಾಗರಗಳು ಭೂಮಿಯಲ್ಲಿ ಸಸ್ಯಗಳ ಮೇಲೆ ಆಗುತ್ತಿರುವ ಮಾಲಿನ್ಯದ ಪರಿಣಾಮದಿಂದಾಗಿ ಭೂತಾಪ ಏರಿಕೆಯ ಪ್ರಭಾವವನ್ನು ಅನುಭವ್ಹಿಸುತ್ತಿವೆ. ಇತ್ತೀಚಿನ ಅವಧಿಯಲ್ಲಿ ದೃಡವಾದ ಜೈವಿಕ ಮಾಲಿನ್ಯಕಾರಕ (POP)ವನ್ನು ಪಿಬಿಡಿಇಎಸ್ ಮತ್ತುಪಿಎಫ್ ಸಿಯ ರಾಸಾಯನಿಕ ಗುಂಪುಗಳು ಎಂದು ವರ್ಗಿಕರಿಸಲಾಗಿದೆ. ಪ್ರಾಯೋಗಿಕ ಅಂಕಿಅಂಶಗಳ ಕೊರತೆಯಿಂದಾಗಿ ಇವುಗಳ ಮಾಲಿನ್ಯದ ಪರಿಣಾಮವನ್ನು ವಿವರವಾಗಿ ಹೇಳುವುದು ಸಾಧ್ಯವಿಲ್ಲ. ಆದರೆ ಕೆಲವು ಕೈಗಾರಿಕಾ ಚಟುವಟಿಕೆಗಳಿಂದಾಗಿ ಅರ್ಕ್‌ಟಿಕ್ ಸಾಗರದಲ್ಲಾದ ಮಾಲಿನ್ಯ್ವವನ್ನು ನಿರ್ಮೂಲನ ಮತ್ತು ಅದರ ನೈಸರ್ಗಿಕ ಒಟ್ಟುಗೂಡುವಿಕೆಯನ್ನು ಇದರ ಬಳಕೆ ಹೆಚ್ಚಾದ ಕೆಲವೇ ದಿನಗಳಲ್ಲಿ ತಿಳಿಡುಕೊಳ್ಳಲಾಯಿತು. ಸ್ಥಳೀಯ ಹಾಗೂ ಜಾಗತಿಕ ಮಾಲಿನ್ಯ ಬೆಳವಣಿಗೆಯ ಕುರಿತಾದ ಸತತ ಪ್ರಚಾರ ಹಾಗೂ ಜಾಗೃತಿಯು ಪರಿಸರವಾದದಲ್ಲಿ ಹಾಗೂ ಪರಿಸರ ಆಂದೋಲನಗಳ ಪ್ರಾರಂಭಕ್ಕೆ ಕಾರಣವಾಯಿತು ಹಾಗೆಯೇ ಮಾನವನು ಪರಿಸರ ವ್ಯವಸ್ಥೆಯನ್ನು ಹಾಳುಗೆಡಹುವುದನ್ನು ಕಡಿಮೆ ಮಾಡುವಂತೆ ಜಾಗೃತಿಗೊಳಿಸಿತು.

ಮಾಲಿನ್ಯದ ರೂಪಗಳು[ಬದಲಾಯಿಸಿ]

ಮುಖ್ಯ ಮಾಲಿನ್ಯದ ಪ್ರಕಾರಗಳು ಹಾಗೂ ಈ ಮಾಲಿನ್ಯಕ್ಕೆ ಕಾರಣವಾಗುವ ಮಾಲಿನ್ಯಕಾರಕಗಳ ಕುರಿತು ಈ ಕೆಳಗಿನ ಪಟ್ಟಿಯಲ್ಲಿ ಹೇಳಲಾಗಿದೆ.

(ಆಲ್ಪಾ ಎಮಿಟ್ಟರ್‌ ಮತ್ತು ಆಕ್ಟಿನೈಡ್ಸ್‌ನ್ನು ವಾತಾವರಣದಲ್ಲಿ ನೋಡಿ)

  • ನೈಸರ್ಗಿಕ ನೀರಿನ ಮೂಲಗಳಲ್ಲಿನ ಉಷ್ಣತೆಯಲ್ಲಿ ಮನುಷ್ಯ ಪ್ರಭಾವದಿಂದಾಗಿ ಉಂಟಾಗುವ ಬದಲಾವಣೆಯನ್ನು ತಾಪ ಮಾಲಿನ್ಯ ಎನ್ನಬಹುದಾಗಿದೆ. ಉದಾಹರ‍ಣೆಗೆ ವಿದ್ಯುತ್ ಕೇಂದ್ರಗಳಲ್ಲಿ ನೀರನ್ನು ತಂಪುಕಾರಕವಾಗಿ ಬಳಸುವುದು.

ಮಾಲಿನ್ಯಕಾರಕಗಳು[ಬದಲಾಯಿಸಿ]

Main article: ಮಾಲಿನ್ಯಕಾರಕ

ಗಾಳಿ, ನೀರು ಅಥವಾ ಮಣ್ಣಿನ್ನು ಮಲಿನಗೊಳಿಸುವ ಅನುಪಯುಕ್ತ ವಸ್ತುವನ್ನು ಮಲಿನಕಾರಕ ಎನ್ನಬಹುದಾಗಿದೆ. ಮೂರು ಮುಖ್ಯ ಅಂಶಗಳು ಮಲಿನಕಾರಕಗಳ ಪ್ರಭಾವದ ತೀವೃತೆಯನ್ನು ಶೃತ ಪಡಿಸುತ್ತದೆ: ಮಲಿನಕಾರಕದ ರಾಸಾಯನಿಕ ಅಂಶಗಳು, ಅದರ ಸಾಂಧ್ರತೆ ಹಾಗೂ ವಾತಾವರಣದಲ್ಲಿ ಅದು ಉಳಿಯಬಹುದಾದ ಅವಧಿ.

ಮೂಲಗಳು ಹಾಗೂ ಕಾರಣಗಳು:[ಬದಲಾಯಿಸಿ]

ವಾಯು ಮಾಲಿನ್ಯವು ನೈಸರ್ಗಿಕ ಮೂಲ ಮತ್ತು ಮಾನವ ನಿರ್ಮಿತ ಮೂಲಗಳಿಂದ ಉಂಟಾಗುತ್ತದೆ. ಪ್ರಪಂಚದೆಲ್ಲೆಡೆ ನಡೆಯುವ ದಹನ ಕ್ರಿಯೆ, ನಿರ್ಮಾಣ, ಗಣಿಗಾರಿಕೆ, ಕೃಷಿ ಹಾಗೂ ಯುದ್ದ ಮುಂತಾದ ಮಾನವ ನಿರ್ಮಿತ ಚಟುವಟಿಕೆಗಳಿಂದ ಹೊರಬೀಳುವ ಮಲಿನಕಾರಕಗಳು ವಾಯು ಮಾಲಿನ್ಯವನ್ನು ಹೆಚ್ಚು ಮಾಡಿವೆ.[೭]

ಮೋಟಾರು ವಾಹನಗಳು ಹೊರಸೂಸುವ ಹೊಗೆಯು ವಾಯು ಮಾಲಿನ್ಯಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ.[೮][೯][೧೦] ವಿಶ್ವದ ಪ್ರಮುಖ ರಾಷ್ಟ್ರಗಳಾದ ಚೀನಾ,ಅಮೆರಿಕ ಸಂಯುಕ್ತ ಸಂಸ್ಥಾನಗಳು, ರಷ್ಯಾ, ಮೆಕ್ಸಿಕೊ ಮತ್ತು ಜಪಾನ್ ರಾಷ್ಟ್ರಗಳು ವಾಯು ಮಾಲಿನ್ಯವನ್ನು ಹೊರಸೂಸುವಲ್ಲಿ ಪ್ರಮುಖವಾಗಿವೆ.

ರಾಸಾಯನಿಕ ಕೇಂದ್ರಗಳು, ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳು, ತೈಲ ಶುದ್ದೀಕರಣ ಕೇಂದ್ರಗಳು, ಪೆಟ್ರೊಕೆಮಿಕಲ್ ಕೇಂದ್ರಗಳು, ಅಣು ಚಟುವಟಿಕೆಯಿಂದುಂಟಾಗುವ ತಾಜ್ಯಗಳು, ಸುಡುವಿಕೆ, ದೊಡ್ಡ ಮಟ್ಟದ ಜಾನುವಾರು ವಾಸಸ್ಥಳಗಳು (ಉದಾ: ಹಸುಗಳು, ಹಂದಿಗಳು, ಕೋಳಿಗಳು),ಪಿವಿಸಿ ಕಾರ್ಖಾನೆಗಳು, ಖನಿಜ ಉತ್ಪಾದನ ಕಾರ್ಖಾನೆಗಳು, ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ದೊಡ್ಡ ಕೈಗಾರಿಕೆಗಳು ಪ್ರಮುಖವಾದ ಸ್ಥಿರ ಮಾಲಿನ್ಯ ಮ್ಗೂಲಗಳು ಎನಿಸಿವೆ.

ಸಮಕಾಲೀನ ಪದ್ದತಿಯಂತೆ ನೈಸರ್ಗಿಕ ಕಳೆ ತೆಗೆಯಲು ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೃಷಿಯ ವಾಯುಮಾಲಿನ್ಯ ಉಂಟಾಗುತ್ತದೆ.[೧೧] 130 ದೇಶಗಳ ಸುಮಾರು 2,500 ವಿಜ್ಞಾನಿಗಳನ್ನೊಳಗೊಂಡ ಇಂಟರ್ ಗೌರ್ನ್ಮೆಂಟ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ)ನ 2007ರ ಪೆಬ್ರುವರಿ ವರದಿಯಂತೆ, 1950ರಿಂದ ಈಚೆಗೆ ವಿಶ್ವದಲ್ಲಿ ಭೂತಾಪ ಏರಿಕೆಗೆ ಮಾನವನೇ ಪ್ರಥಮ ಕಾರಣ ಎಂದಿದ್ದಾರೆ. ಮಾನವನು ಜಾಗತಿಕ ಭೂತಾಪವನ್ನು ನಿಯಂತ್ರಿಸಬೇಕಾಗಿ ಮತ್ತು ಹಸಿರು ಮನೆ ಅನಿಲವನ್ನು ಕಡಿತಗೊಳಿಸಬೇಕೆಂದು ಈ ಪ್ರಮುಖ ವರದಿಯು ನಿರ್ದೇಶಿಸುತ್ತದೆ. ಆದರೆ ಬದಲಾದ ವಾತಾವರಣದ ಕ್ರಮದಿಂದಾಗಿ ಜೀವಿಗಳ ಅವಶೇಷಗಳು ಇಂಧನ, ಕಲ್ಲಿದ್ದಲುಗಳಾಗಿ ಪರಿವರ್ತನೆ ಯಾಗುತ್ತವೆ ಮತ್ತು ದಶಕಗಳಲ್ಲಿ ತೈಲಕ್ಕೆ ಬೇಡಿಕೆ ಉಂಟಾಗುತ್ತದೆ ಎಂದು ಅಮೆರಿಕದ ಐಐಸಿಸಿಯ ಈ ವರ್ಷದ ಕೊನೆ ವರದಿಯು ಅಭಿಪ್ರಾಯಪಟ್ಟಿದೆ.[೧೨]

ಕೆಲವು ಸಾಮಾನ್ಯ ಮಣ್ಣಿನ ಮಲಿನಕಾರಕಗಳೆಂದರೆ ಕ್ಲೋರಿನೇಟೆಡ್ ಹೈಡ್ರೊಕಾರ್ಬನ್ಸ್(ಸಿಎಫ್‌ಹೆಚ್‌), ಭಾರವಾದ ಖನಿಜಗಳು (ಬ್ಯಾಟರಿಗಳಲ್ಲಿ ಕಂಡುಬರುವ ಕ್ರೊಮಿಯಂ, ಕ್ಯಾಡ್ಮಿಯಮ್ ಹಾಗೂ ಸೀಸ ಬಣ್ಣಗಳಲ್ಲಿ ಕಂಡುಬರುವ ಸೀಸಗಳು, ಗ್ಯಾಸೋಲೈನ್), ಎಂಟಿಬಿಇ, ವಿಮಾನ ಹಾರಾಟ ಇಂದನ ,ಸತು, ಅರ್ಸೆನಿಕ್ ಮತ್ತು ಬೆನ್‌ಜೈನ್‌.

2001ರ ಶ್ರೇಣಿಯ ಪತ್ರಿಕಾ ವರದಿಗಳ ಸಂಗ್ರಹವಾದ ಫೇಟ್ ಫುಲ್ ಹಾರ್ವೆಸ್ಟ್ ಪುಸ್ತಕದಲ್ಲಿ ಕೈಗಾರಿಕ ಉತ್ಪನ್ನಗಳನ್ನು ಗೊಬ್ಬರಗಳಾಗಿ ಮರುಬಳಕೆ ಮಾಡುವುದರಿಂದಾಗಿ ಅನೇಕ ಲೋಹಗಳು ಸೇರಿ ಮಣ್ಣಿನ ಮಲಿನವಾಗುತ್ತದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಪುರಸಭೆಯ ನಿರುಪಯುಕ್ತ ಭೂಮಿಗಳು ರಾಸಾಯನಿಕಗಳ ಮೂಲಗಳಾಗಿ ಭೂ ಪರಿಸರದಲ್ಲಿ ಪ್ರವೇಶಿಸಿದ್ದು, (ಅಂತರಜಲದಲ್ಲಿಯೂ)ಅಲ್ಲಿ ಅಕ್ರಮವಾಗಿ ತ್ಯಜಿಸಲ್ಪಟ್ಟಿವೆ, ಅಥವಾ 1970ರಿಂದಿಚೇಗೆ ಯು.ಎಸ್.ಅಥವಾ ಇಯು ರಾಷ್ಟ್ರಗಳು ನಿರುಪಯುಕ್ತ ಭೂಮಿಯನ್ನು ಸಣ್ಣ ಪ್ರಮಾಣದಲ್ಲಿ ನಿಯಂತ್ರಿಸಿವೆ. ಅಲ್ಲಿರುವ ಬಿಡುಗಡೆಯಾಗುವ ಕೆಲವು ಅನುಪಯುಕ್ತ ಪೊಲಿಕ್ಲೋರಿನೆಟೆಡ್‌‍ ಡಿಬೆನ್‌ಜೊಡೈಕ್ಸಿನ್ಸ್‌ ಅನ್ನು ಸಾಮಾನ್ಯವಾಗಿ ಡೈಕ್ಸಿನ್ಸ್‌ , ಸರಳವಾಗಿ ಟಿಸಿಡಿಡಿ.[೧೩] ಎಂದು ಕರೆಯಲಾಗುತ್ತದೆ.[೧೩]

ಮಾಲಿನ್ಯವು ಕೆಲವೊಮ್ಮೆ ನೈಸರ್ಗಿಕ ಪ್ರಕೋಪಗಳಿಂದ ಕೂಡ ಆಗಬಹುದಾಗಿದೆ. ಉದಾಹರಣೆಗೆ ಜಲಮಾಲಿನ್ಯದಲ್ಲಿ ಸುಂಟರಗಾಳಿ ಪ್ರಕೋಪವನ್ನು ಉದಾಹರಿಸಬಹುದಾಗಿದೆ. ಇದು ಸಮುದ್ರದಲ್ಲಿ ಯಾನದ ಹಡಗುಗಳು ಅಥವಾ ಯಂತ್ರಗಳನ್ನು ಪ್ರಕೋಪಕ್ಕೆ ತುತ್ತುಮಾಡುವುದರಿಂದ ಪೆಟ್ರೊ ಕೆಮಿಕಲ್ ರಾಸಾಯನಿಕಗಳು ಸಮುದ್ರದಲ್ಲಿ ಸೇರಿ ಜಲಮಾಲಿನ್ಯ ಉಂಟಾಗುತ್ತದೆ. ಸಮುದ್ರ ತೀರದ ತೈಲಕೇಂದ್ರಗಳು, ತೈಲ ಶುದ್ದಿಕರಣ ಕೇಂದ್ರಗಳೂ ಕೂಡ ಅಧಿಕ ಪ್ರಮಾಣದ ಪರಿಸರ ಹಾಳು ಮಾಡುವ ಕಾರ್ಯವನ್ನು ಮಾಡುತ್ತಿವೆ. ಕೆಲವು ಮಾಲಿನ್ಯ ಮೂಲಗಳಾದ ಅಣುಶಕ್ತಿ ಕೇಂದ್ರಗಳು ಅಥವಾ ಆಯಿಲ್ ಟ್ಯಾಂಕರ್ಗಳು ಅಪಘಾತಕ್ಕೊಳಪಟ್ಟ ಸಂದರ್ಭದಲ್ಲಿ ದೀರ್ಘಾವಧಿಯ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುತ್ತವೆ. ಶಬ್ದ ಮಾಲಿನ್ಯದ ಪ್ರಮುಖ ವರ್ಗ ಮೂಲವೆಂದರೆ ಮೋಟಾರು ವಾಹನಗಳು, ಜಗತ್ತಿನಾದ್ಯಂತ 90 ಶೇಕಡಾ ಅಹಿತಕರ ಶಬ್ದಗಳ ಉತ್ಪತ್ತಿ ಇದರಿಂದ ಉಂಟಾಗುತ್ತದೆ.

ಪ್ರಭಾವಗಳು[ಬದಲಾಯಿಸಿ]

ಮಾನವನ ಆರೋಗ್ಯ.[ಬದಲಾಯಿಸಿ]

ಗಾಳಿಯ ವ್ಯತಿರಿಕ್ತ ಗುಣಮಟ್ಟವೂ ಮನುಷ್ಯನನ್ನು ಒಳಗೊಂಡಂತೆ ಅನೇಕ ಜೈವಿಕಗಳನ್ನು ಕೊಲ್ಲುತ್ತದೆ. ಓಜೋನ್ ಪದರ ಮಾಲಿನ್ಯವು , ರೆಸ್ಪಿರೆಟರಿ ರೋಗ, ಕಾರ್ಡಿಯೊವ್ಯಾಸ್ಕುಲರ್‌ ರೋಗಗಳು, ಗಂಟಲು ಬೇನೆ, ಎದೆನೋವು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಂತಹ ಅತಿಕೆಟ್ಟ ಖಾಯಿಲೆಗಳಿಗೆ ಕಾರಣವಾಗಿದೆ. ಜಲ ಮಾಲಿನ್ಯವು ನಿತ್ಯ ಸುಮಾರು 14,000 ಜನರ ಸಾವಿಗೆ ಕಾರಣವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸದೆ, ಕುಡಿಯುವ ನೀರಿನ ಮಲಿನತೆಯು ಹೆಚ್ಚಾಗಿದೆ. ವಾರ್ಷಿಕವಾಗಿ ಯುಎಸ್ ನಲ್ಲಿ 50,000ಕ್ಕೂ ಹೆಚ್ಚು ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ ಎಂದು ಅದ್ಯಯನಗಳು ತಿಳಿಸಿವೆ.[೧೪] ತೈಲ ಸೋರಿಕೆಯು ಚರ್ಮ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಶಬ್ದ ಮಾಲಿನ್ಯದಿಂದ ಕಿವಿ ಕೇಳಿಸದಿರುವಿಕೆ, ಅತಿ ಹೆಚ್ಚು ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗುತ್ತವೆ. ಪಾದರಸದ ಪರೋಕ್ಷ ಸೇವನೆಯು ಮಕ್ಕಳ ಬೆಳವಣಿಗೆಗೆ ಕುಂಠಿತಹಾಗೂ ನರ ದೌರ್ಬಲ್ಯತೆಗೆ ಕಾರಣಾವಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಹೆಚ್ಚಾಗಿ ವಾಯುಮಾಲಿನ್ಯದಿಂದಾಗುವ ಪ್ರಮುಖ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾದವರಾಗಿದ್ದಾರೆ. ಅವುಗಳಲ್ಲಿ ಹೃದಯ ಸಂಬಂಧಿ ಹಾಗು ಶ್ವಾಸಕೋಶ ಕಾಯಿಲೆಗಳೂ ಕೂಡ ಸೇರುತ್ತವೆ.

ಮಕ್ಕಳು ಮತ್ತು ಶಿಶುಗಳಿಗೂ ಕೂಡ ಅನೇಕ ತೊಂದರೆಗಳಾಗುತ್ತಿವೆ. ಲೆಡ್ ಮತ್ತು ಭಾರವಾದ ಲೋಹಗಳಿಂದ ನರ ದೌರ್ಬಲ್ಯ ಸಮಸ್ಯೆಗಳು ಕಾಣಿಸುತ್ತವೆ. ರಾಸಾಯನಿಕಗಳು ಮತ್ತು ವಿಕಿರಣಗಳುಕ್ಯಾನ್ಸರ್ ಹಾಗೂ ಹುಟ್ಟಿಗೆ ಸಂಬಂಧಿಸಿದ ರೋಗಗಳನ್ನು ತಂದೊಡ್ಡುತ್ತವೆ.

ಪರಿಸರ[ಬದಲಾಯಿಸಿ]

ಪ್ರಸ್ತುತ ಪರಿಸರದಲ್ಲಿ ಮಾಲಿನ್ಯ ವಿಸ್ತಾರವಾಗಿ ಬೆಳೆದಿದೆ. ಹಾಗೂ ಅದರ ಮೇಲೆ ಅನೇಕ ಪರಿಣಾಮಗಳನ್ನು ಕೂಡ ಬೀರುತ್ತದೆ.

  • ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಸಸ್ಯಗಳು ಬೆಳೆಯಲು ಯೋಗ್ಯವಾಗಿರುವುದಿಲ್ಲ.ಇದು ಆಹಾರ ಸರಪಳಿಯಲ್ಲಿರುವ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.
  • ಸ್ಮಾಗ್ ಮತ್ತು ಮಬ್ಬುನಿಂದ ಕಡಿಮೆಯಾದಂತಹ ಸೂರ್ಯನ ಬೆಳಕಿನ ಪರಿಮಾಣದಲ್ಲೇ ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಉತ್ಪಾದನೆಗೆ ಮಾರ್ಗದರ್ಶಕವಾಗಬೇಕಾದ ಓಜೋನ್ ಕೊರತೆಯಿಂದಾಗಿ ಹಾಗೂ ಹೆಚ್ಚಿದ ಉಷ್ಣತೆಯಿಂದಾಗಿ ಸಸ್ಯವರ್ಗ ನಾಶವಾಗುತ್ತದೆ.
  • ಸ್ವಾಭಾವಿಕ ವರ್ಗಗಳೊಂದಿಗೆ ಸ್ಪರ್ಧಿಸುವ ಆಕ್ರಮಣ ಸಸ್ಯವರ್ಗಗಳಿಂದಾಗಿ ಜೈವಿಕ ವೈವಿದ್ಯತೆಯಲ್ಲಿ ಕುಂಠಿತವಾಗುತ್ತದೆ. ಒಂದು ಪ್ರದೇಶದ ವಾತಾವರಣದ ಮೂಲ ಸಸ್ಯಗಳಲ್ಲದ ಕಳೆರೀತಿಯ ಸಸ್ಯಗಳು ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿಯ ಜೈವಿಕ ಕಣಗಳ ವ್ಯುತ್ಪತ್ತಿ ಹೆಚ್ಚಾಗಿ ಮೂಲ ಸಸ್ಯಗಳ ಬೆಳವಣಿಗೆಯ ಸ್ಪರ್ಧೆಗೆ ತಡೆಯಾಗುತ್ತವೆ.
  • ಜೈವಿಕ ವರ್ಧನೆಯ ಕೆಲವು ಹಂತಗಳಲ್ಲಿ ಜೈವಿಕ ವೃದ್ಧಿಯಾಗುವಂತಹ ಸಂದರ್ಭಗಳಲ್ಲಿ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ(ಕೆಲವು ಭಾರವಾದ ಲೋಹಗಳು), ಜೈವಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಾಂದ್ರವಾಗಿರುತ್ತದೆ.
  1. REDIRECT ಟೆಂಪ್ಲೇಟು:Co2ದಲ್ಲಿ ವಿಲೀನವಾಗುತ್ತಿದೆ.

ನಿಯಂತ್ರಣ ಮತ್ತು ಮುನ್ನೆಚ್ಚರಿಕೆ:[ಬದಲಾಯಿಸಿ]

Main article: ಮಾಲಿನ್ಯದ ನಿಯಂತ್ರಣ ಮತ್ತು ಮುನ್ನೆಚರಿಕೆ

ಮಾಲಿನ್ಯ ಪ್ರಭಾವಗಳಿಂದ ಪರಿಸರವನ್ನು ರಕ್ಷಿಸಲು, ಜಗತ್ತಿನಾದ್ಯಂತ ಅನೇಕ ದೇಶಗಳು ವಿವಿಧ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ರೂಪಿಸಿ, ಮಾಲಿನ್ಯದ ಪ್ರಭಾವಗಳನ್ನು ತಗ್ಗಿಸಬೇಕಾಗಿದೆ.

ಮಾಲಿನ್ಯ ನಿಯಂತ್ರಣ[ಬದಲಾಯಿಸಿ]

ಪರಿಸರ ನಿರ್ವಹಣಾ ಕಾರ್ಯದಲ್ಲಿ ಮಾಲಿನ್ಯ ನಿಯಂತ್ರಣ ಶಬ್ಧವನ್ನು ಬಳಸಲಾಗುತ್ತದೆ. ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಅನುಪಯುಕ್ತ ತ್ಯಾಜ್ಯಗಳುಮಣ್ಣು, ನೀರು ಅಥವಾ ಗಾಳಿಯನ್ನು ಸೇರದಂತೆ ತಡೆಯುವುದು ಎಂದು ಹೇಳಬಹುದು. ಮಾಲಿನ್ಯ ನಿಯಂತ್ರಣ ಮಾಡದೇ ಇದ್ದರೆ, ಅನುಭೋಗ, ಉಷ್ಣತೆ, ಕೃಷಿ, ಗಣಿಗಾರಿಕೆ, ಉತ್ಪಾದನೆ, ಸಾರಿಗೆ ಮತ್ತು ಮಾನವ ಚಟುವಟಿಕೆ ಇವೆಲ್ಲವುಗಳ ಅನುಪಯುಕ್ತ ವಸ್ತುಗಳು ಒಂದೆಡೆ ಸೇರಿಕೊಂಡು ಅಥವಾ ಚದುರಿ ಪರಿಸರವನ್ನು ಕಲುಷಿತಗೊಳಿಸುತ್ತವೆ. ನಿಯಂತ್ರಣದ ಅನುಕ್ರಮದಲ್ಲಿ, ಮಾಲಿನ್ಯ ಪ್ರತಿಬಂಧ ಮತ್ತು ತ್ಯಾಜ್ಯವಸ್ತುಗಳ ಕಡಿತಗೊಳಿಸುವುದುಮಾಲಿನ್ಯ ನಿಯಂತ್ರಣಕ್ಕಿಂತ ಹೆಚ್ಚು ಅಪೇಕ್ಷಣೀಯವಾಗಿದೆ.

ಮಾಲಿನ್ಯ ನಿಯಂತ್ರಣದ ಸಾಧನಗಳು[ಬದಲಾಯಿಸಿ]

ಮಾಲಿನ್ಯ ನಿಯಂತ್ರಣದ ಸಾಧನಗಳು[ಬದಲಾಯಿಸಿ]

ಇದು ಕೆಲವು ಆಧುನಿಕ, ಸ್ಥಳೀಯ ಕ್ಷೇತ್ರ ಬಳಕೆಗಳಿಗೆ ಹೆಚ್ಚು ಸೂಕ್ತವಾಗಿದ್ದು, ಲ್ಯಾಬೋರೇಟರಿ ರಕ್ಷಣಾ ಕಾರ್ಯ ಮತ್ತು ವಿನಾಶಕಾರಿ ವಸ್ತುಗಳು ತುರ್ತು ನಿರ್ವಹಣೆಯಲ್ಲಿ ಬಿಡುಗಡೆಯಾಗುತ್ತವೆ. ಆದರೆ ಅದರ ಅರ್ಥವೆನೆಂದರೆ, ಈ ಕಡಿಮೆಗೊಳಿಸುವುದು ಎನ್ನುವುದು ವಾಸ್ತವವಾಗಿ ಅನಿಯಮಿತ ಬಳಕೆಯಾಗುತ್ತದೆ ಅಥವಾ ಅದರ ಪರಿಣಾಮವಾಗಿ ಎಲ್ಲಾ ಘಟನೆಗಳಲ್ಲಿ ಡಿಲುಟ್ಯಾಂಟ್ಸ್‌ ಒಪ್ಪಲ್ಪಡುತ್ತವೆ.

ಮುಂದಿನ ಶತಮಾನಗಳಲ್ಲಿ ಪರಿಸರ ಮಾಲಿನ್ಯದ ಕೆಲವು ಸರಳ ಉಪಾಚಾರ ಅಧಿಕ ಪ್ರಮಣದಲ್ಲಿ ಯೋಗ್ಯವಾಗಿತ್ತು. ಭೌತಿಕ ಅಸ್ಥಿತ್ವ ಅನೇಕ ವೇಳೆ ಹೆಚ್ಚು ಕಡ್ಡಾಯವಾಗಿದ್ದು, ಮಾನವ ಮಾಲಿನ್ಯ ಮತ್ತು ಸಾಂದ್ರತೆ ಕಡಿಮೆ ಇದ್ದು, ತಂತ್ರಜ್ಞಾನ ಸರಳವಾಗಿದ್ದವು ಮತ್ತು ಅದರ ಉತ್ಪನ್ನಗಳು ಹೆಚ್ಚು ಗಂಭೀರ ಸ್ವರೂಪದ್ದಾಗಿದ್ದವು. ಆದರೆ ಇವು ಘಟನೆಯಲ್ಲಿ ದೀರ್ಘವಾಗಿರಲಿಲ್ಲ.ಅಲ್ಲದೆ, ಪ್ರಗತಿಗೆ ಕೇಂದ್ರೀಕೃತವಾಗುವ ವಿಸ್ತ್ರೀರ್ಣದ ಶಕ್ತಿ ಇದ್ದರೂ ಮುಂಚೆ ಅದು ಅಸಾಧ್ಯವಾಗಿತ್ತು. ಮೌಲ್ಯಮಾಪನದಲ್ಲಿ ಸಾಂಖ್ಯಿಕ ವಿಧಾನಗಳ ಬಳಕೆಯಿಂದ ಸಿಗುವ ಮೌಲ್ಯವು ಘಟನೆಗಳಲ್ಲಿನ ಸಂಭವನೀಯ ತತ್ವದ ಹಾನಿಗೆ ಚಲಾವಣೆಯನ್ನು ಒದಗಿಸಿದ್ದರೂ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನ ಪ್ರಮಾಣಿಕರಿಸಿದೆಯಾದರೂ ಖಚಿತಪಡಿಸಲ್ಪಟ್ಟ ಮಾದರಿಗಳ ಪುನರ್ವಿಂಗಡನೆಯು ಕಾರ್ಯ ಸಾಧ್ಯವಿಲ್ಲ ಅಥವಾ ಅಸಂಭವನೀಯವಾಗಿವೆ. ಜೊತೆಗೆ ಪರಿಸರದ ವಿಚಾರದ ಹೊರತಾಗಿಯೂ ಮಾನವ ಚಟುವಟಿಕೆಗಳ ಮೇಲೆ ನೇರ ಪ್ರಭಾವ ಬೀರುವಲ್ಲಿ ಪ್ರಾಮುಖ್ಯತೆ ಗಳಿಸಿವೆ.

ಈಗ ನಿಯಮಗಳ ಅನುಪಸ್ಥಿತಿಯಲ್ಲಿ ಇಡೀ ಪ್ರಪಂಚವೇ ಹಳೇ ಪರಿಪಾಠದ ಹತೋಟಿಯಲ್ಲಿದೆ. ಇದು ಮೂಲಭೂತವಾಗಿದ್ದು ಅನುಪಯುಕ್ತ ತ್ಯಾಜ್ಯವಸ್ತುಗಳ ವಿಸ್ತಾರವಾದ ಸಂಗ್ರಹಗಳಿಂದ ಕಾನೂನು ಬದ್ದವಾಗಿ ಬಿಡುಗಡೆಯಾಗುವ,ದಂಡ ಕಟ್ಟಲ್ಪಡುವ ಶಿಕ್ಷೆಗಳು ಹೆಚ್ಚಾಗುತ್ತಿವೆ ಅಥವಾ ಸೂಚನೆಗಳು ಅನ್ವಯಿಸುತ್ತವೆ. ಹಿಂಜರಿದ ಘಟನೆಗಳು ನಿಯಂತ್ರಣ ಮಟ್ಟದಲ್ಲಿಯೂ ಸಹ ಹೆಚ್ಚು ಬಿಡುಗಡೆಯಾಗುತ್ತವೆ ಅಥವಾ ಒತ್ತಾಯಿಸಲ್ಪಟ್ಟಿದ್ದರೂ ತಿರಸ್ಕೃತವಾಗಿವೆ. ಮಾಲಿನ್ಯದಿಂದ ಸ್ಥಳಾಂತರವಾಗಿ ನಿಸ್ಸಾರ ನಿವಾರಣೆಯಲ್ಲಿ ಅನೇಕ ಘಟನೆಗಳು ಆರ್ಥಿಕ ಮತ್ತು ತಾಂತ್ರಿಕವಾದ ಅಡೆತಡೆಗಳಿಂದ ವಿರೋಧಿಸಲ್ಪಡುತ್ತವೆ.

ಹಸಿರುಮನೆ ಅನಿಲಗಳು ಮತ್ತು ಜಾಗತಿಕ ತಾಪಮಾನ[ಬದಲಾಯಿಸಿ]

Main article: ಜಾಗತಿಕ ತಾಪಮಾನ ಏರಿಕೆ

ಕಾರ್ಬನ್ ಡೈಆಕ್ಸೈಡ್ದ್ಯುತಿಸಂಶ್ಲೇಷಣೆಗೆ ಅಗತ್ಯವಾದರೂ ಕೆಲವೊಮ್ಮೆ ಅದು ಮಾಲಿನ್ಯವನ್ನು ನಿರ್ಧರಿಸುತ್ತದೆ. ಏಕೆಂದರೆ ವಾತಾವರಣದಲ್ಲಿ ಏರಿಕೆಯಾದ ಅನಿಲ ಪ್ರಮಾಣವು ಭೂಪರಿಸರದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ಪರಿಸರಕ್ಕೆ ಅಡ್ಡಿಪಡಿಸುವ ಪ್ರಮುಖಾಂಶಗಳು ಮಾಲಿನ್ಯ ಪ್ರದೇಶಗಳ ನಡುವೆ ಇವೆ ಎಂದು ಬಿಂಬಿಸಲ್ಪಟ್ಟು, ಅವುಗಳಲ್ಲಿ ಸಾಮಾನ್ಯವಾಗಿ ಕೆಲವು ಜಲ ಮತ್ತು ವಾಯು ಎಂದು ಪ್ರತ್ಯೇಕವಾಗಿ ವರ್ಗಿಕರಿಸಲ್ಪಟ್ಟಿವೆ. ದೀರ್ಘಾವಧಿಯಲ್ಲಿ ಹೆಚ್ಚಾಗುತ್ತಿರುವ ನೈಸರ್ಗಿಕ ಕಾರ್ಬನ್‌ ಡೈಕ್ಸೈಡ್‌ ಮಟ್ಟವೂ ಲಘು ಕಾರಣವಾದರೂ ಸಮುದ್ರ ನೀರಿನ ಆಮ್ಲತೆಯ ಹೆಚ್ಚಳ ತೀವ್ರವಾಗಿದೆ ಮತ್ತು ಇದು ಕಡಲಿಗೆ ಸಂಬಂಧಿಸಿದ ಪರಿಸರವ್ಯವಸ್ಥೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯೆಯನಗಳು ಪತ್ತೆಹಚ್ಚಿವೆ.

ವಿವರಗಳಿಗಾಗಿ ನೋಡಿ[ಬದಲಾಯಿಸಿ]

ಎರಡನೇ ಮಹಾಯುದ್ಧದಿಂದಾದ ವಾಯುಮಾಲಿನ್ಯ
ಆಧುನಿಕ ಜಾಗೃತಿಗೆ ಮೊದಲು, ಹಿಂದಿನ ಸೋವಿಯತ್‌ನ ಭಿತ್ತಿ ಚಿತ್ರ, : "ಹೊಗೆ ಕೊಳವೆಯ ಹೊಗೆಯು ಸೋವಿಯತ್ ರಷ್ಯಾದ ಉಸಿರಿದ್ದಂತೆ"
ಮನುಶ್ಯರ ಆರೋಗ್ಯದ ಮೇಲೆ ಕೆಲವು ಸಾಮಾನ್ಯ ರೀತಿಯ ಮಾಲಿನ್ಯಗಳಿಂದಾಗುವ ಮುಖ್ಯ ಪರಿಣಾಮಗಳ ಮೇಲ್ನೋಟ.
ಇತಿಹಾಸದ ಮತ್ತು ತೋರಿಸಿಕೊಟ್ಟ ದೇಶದ CO2ಯಿನ ಉಗುಳಿಕೆ.ಮೂಲ: ಎನರ್ಜಿ ಇನ್‍ಫೊರ್ಮೇಷನ್ ಅಡ್ಮಿನಿಸ್ಟ್ರೇಷನ್.

Может, отключить его самим? - предложила Сьюзан. Стратмор кивнул. Ему не нужно было напоминать, что произойдет, если три миллиона процессоров перегреются и воспламенятся.

Коммандеру нужно было подняться к себе в кабинет и отключить ТРАНСТЕКСТ, пока никто за пределами шифровалки не заметил этой угрожающей ситуации и не отправил людей им на помощь.

0 Replies to “Environmental Protection Essay In Kannada Language”

Lascia un Commento

L'indirizzo email non verrà pubblicato. I campi obbligatori sono contrassegnati *